Tag: Yaaranu Nambali

  • Yaaranu Nambali (ಯಾರನು ನಂಬಲಿ)

    ಯಾರನು ನಂಬಲಿ ಹೇಗೆಂದು ನಂಬಲಿ
    ಮುರಿದ ಬಾಳಲಿ ಯಾರ ಮೊರೆ ಹೋಗಲಿ

    (Chorus)
    ನೀನೇ ಇಲ್ಲದಿದ್ದರೆ ನಾನೇನಾಗಿರುವೆನೋ ದೇವಾ – ೨
    ನಮಗಾಗಿ ಇರುವ ಇಮ್ಮಾನುವೇಲನಾಗಿ
    ಜೊತೆಯಾಗಿ ಬರುವ ಯೆಹೋವಾ ಶಮ್ಮ
    ಯಾರನು ನಂಬಲಿ ಹೇಗೆಂದು ನಂಬಲಿ
    ಮುರಿದ ಬಾಳಲಿ ಯಾರ ಮೊರೆ ಹೋಗಲಿ

    1 ಆಶೆಯು ಬತ್ತಿಹೋಗಿ ನಿರಾಶೆಯ ಬದುಕಲ್ಲಿ
    ಆತ್ಮೀಯತೆ ಇಲ್ಲದೆ ಕುಗ್ಗಿಹೋದವರಿಗೆ
    ಇರುವುದಾ ಆಶೆಯು ತೀರುವ ಮಾರ್ಗವು
    ಇರುವುದಾ ಆತ್ಮೀಯತೆಯ ನಿಲಯವು

    ನೀನೇ ಇಲ್ಲದಿದ್ದರೆ… (Chorus)

    2 ತಾಯಿ ಪ್ರೀತಿ ಇಲ್ಲದೆ ತಂದೆಗೆ ದೂರವಾಗಿ
    ಮಕ್ಕಳಿಗೆ ಭಾರವಾಗಿ ಜೀವಿಸುವಂತವರಿಗೆ
    ಇರುವುದಾ ಅನಾಥರಿಗೆ ಸಹಾಯವು
    ಇರುವುದಾ ದೌರ್ಭಾಗ್ಯರಿಗಾಶ್ರಯವು

    ನೀನೇ ಇಲ್ಲದಿದ್ದರೆ… (Chorus)

    ನಿನ್ನನ್ನೆ ನಂಬುವೆ ನಿನ್ನಲ್ಲೆ ಬಾಳುವೆ
    ಮುರಿದಾ ಬಾಳಲಿ ನಿನ್ನ ಮೊರೆ ಹೊಕ್ಕುವೆ

    ನೀನೇ ಇಲ್ಲದಿದ್ದರೆ… (Chorus)

    Yaaranu Nambali, Hegendhu Nambali
    Muridha Baaḷali Yaara More Hogali X 2

    (Chorus)
    Neene Illadhiddhare, Naanenaagiruveno Dheva – 2
    Namagaagi Iruva Immanuvelanaagi
    Jotheyaagi Baruva Yehova Shamma
    Yaaranu Nambali, Hegendhu Nambali
    Muridha Baaḷali Yaara More Hogali

    1 Aashayu Batthihogi Niraasheya Badhukalli
    Aathmeeyathe Illadhe Kuggihodhavarige
    Iruvudha, Aasheyu Theeruva Maargavu
    Iruvudha, Aathmeeyatheya Nilayavu

    Neene Illadhiddhare… (Chorus)

    2 Thaayi Preethi Illadhe, Thandhege Dooravaagi
    Makkaḷige Bhaaravaagi Jeevisuvanthavarige
    Iruvudha, Anaatharige Sahaayavu
    Iruvudha, Daurbhaagyarigaashrayavu

    Neene Illadhiddhare… (Chorus)

    Ninnanne Nambuve Ninnalle Baaḷuve
    Murida Baaḷali Ninna More Hokkuve

    Neene Illadhiddhare… (Chorus) X 2

    (Written by Rev. Sujeev Kumar)

    Back to index

    Click below to listen to the song