Tag: Preethisuve

  • Preethisuve (ಪ್ರೀತಿಸುವೆ)

    ಪ್ರೀತಿಸುವೆ ಪೂರ್ಣ ಹೃದಯದಿಂದ
    ಸ್ತುತಿಸುವೆ ಜೀವ ದಿನವೆಲ್ಲಾ ||೨||

    ಪ್ರೀತಿಸುವೆ, ಪ್ರೀತಿಸುವೆ
    ನನ್ನ ಉಸಿರಿರುವ ದಿನವೆಲ್ಲಾ ||೨||

    ೧) ನನ್ನನು ರಕ್ಷಿಸಲು
    ನೀ ಹುಡುಕಿ ಬಾಂಧವನೇ
    ನನ್ನ ಪಾಪ ನೀಗಿಸಲು
    ನಿನ್ನ ರಕ್ತ ಸುರಿಸಿದೆ ||೨||

    ನಿನ್ನ ಪ್ರೀತಿ ತೋರಿಸಲು
    ನಿನ್ನ ಜೀವ ಕೊಟ್ಟವನೇ
    ನಿನ್ನ ಹಾಗೆ ಪ್ರೀತಿಸಲು
    ಈ – ಭುವಿಯಲ್ಲಿ ಯಾರೂ ಇಲ್ಲ ||೨||

    ಪ್ರೀತಿಸುವೆ, ಪ್ರೀತಿಸುವೆ… (Chorus)

    ೨) ಕಷ್ಟವೋ ಸಂಕಟವೋ
    ಏನೇ ಬಂದರೂ
    ನಿನ್ನ ಬಿಟ್ಟು ಎಂದಿಗೂ
    ನಾ – ಅಗಲುವುದೇ ಇಲ್ಲ (2)

    ಪವಿತ್ರಾತ್ಮನೇ
    ನಿನ್ನ ಬಲದಿಂದಲೇ
    ಬದುಕಿರುವ ದಿನವೆಲ್ಲ
    ಪ್ರೀತಿ ಮಾಡುವೆ (2)

    ಪ್ರೀತಿಸುವೆ, ಪ್ರೀತಿಸುವೆ… (Chorus)

    ಪ್ರೀತಿಸುವೆ ಪೂರ್ಣ ಹೃದಯದಿಂದ
    ಸ್ತುತಿಸುವೆ ಜೀವ ದಿನವೆಲ್ಲಾ ||೨||

    ಪ್ರೀತಿಸುವೆ, ಪ್ರೀತಿಸುವೆ… (Chorus) ||೨||

    Preethisuve Poorna Hrudhayadhindha
    Sthuthisuve Jeeva Dhinavella X 2

    Preethisuve Preethisuve
    Nanna Usiriruva Dhinavella X 2

    1 Nannanu Rakshisalu
    Nee Huduki Bhandhavane
    Nanna Paapa Neegisalu
    Ninna Raktha Surisidhe X 2

    Ninna Preethi Thorisalu
    Ninna Jeeva Kottavane
    Ninna Haage Preethisalu
    Ee- Bhuviyalli Yaaroo Illa X 2

    Preethisuve Preethisuve… (Chorus)

    2 Kashtavo Sankatavo
    Yene Bandharoo
    Ninna Bittu Yendhigoo
    Naa – Agaluvudhe Illa X 2

    Pavithraathmane
    Ninna Baladhindhale
    Badhukiruva Dhinavella
    Preethi Maaduve X 2

    Preethisuve Preethisuve… (Chorus)

    Preethisuve Poorna Hrudhayadhindha
    Sthuthisuve Jeeva Dhinavella X 2

    Preethisuve Preethisuve… (Chorus) X 2

    (Written by Evg. Bro Praveen Kumar R)

    Back to index

    Click below to listen to the song